STORYMIRROR

radheya kanasugalu

Romance Inspirational Others

3  

radheya kanasugalu

Romance Inspirational Others

ಹೊಸತನ

ಹೊಸತನ

1 min
167


ನೀನು ಜೊತೆ ಇಲ್ಲದ ಜೀವನ

ನೀಡುತ್ತಿದೆ ಖಾಲಿತನ

ವಿಚಿತ್ರವಾಗಿದೆ ಈ ವಿರಹದ ಹೊಸತನ 

ಈ ಯಾತನೆ ಅನುಭವಿಸುತ್ತಿರುವೆ ಅನುದಿನ..,

ನಮ್ಮಿಬ್ಬರ ಪ್ರತಿ ಭೇಟಿಯಲ್ಲೂ ಅದೇನೋ ಹೊಸತನ 

ಹೊಸ ಭಾವನೆಗಳ ಸಮ್ಮಿಲನ,

ಮನದಿ ಹೊಸ ಕಾತರ, ಹೊಸ ಹರುಷದ ಹೊಂಗಿರಣ,

ಈ ಹೊಸತನದ ಹೆಸರೇ ಪ್ರೀತಿ ಎನ್ನೋಣ.

          


Rate this content
Log in

Similar kannada poem from Romance