Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

radheya kanasugalu

Tragedy Classics Inspirational

3  

radheya kanasugalu

Tragedy Classics Inspirational

ಕಲ್ಲಾಗಿದ್ದರು ಕಾಯುತ್ತಿರುವೆ..

ಕಲ್ಲಾಗಿದ್ದರು ಕಾಯುತ್ತಿರುವೆ..

1 min
130


ಅಳಿಯದೆ ಉಳಿದಿರುವೆ ಮನದಲ್ಲಿ

ಭಾವನೆಗಳಿಗೆ ಬೆಲೆ ಕೊಡದಿದ್ದರು,

ಕಿಂಚಿತ್ತೂ ಕದಲದೆ ಬಂಡೆಯಂತಿರುವೆ ಕನಸಲ್ಲಿ

ಪ್ರತಿ ಮಾತಿಗೂ ಪ್ರತಿಕ್ರಿಯೆ ನೀಡದೆ ಕಲ್ಲಾಗಿದ್ದರು,

ಇರುವೆ ಹಗಲು ರಾತ್ರಿ ಎನ್ನದೇ ನಿನ್ನದೇ ಗುಂಗಿನಲ್ಲಿ

ನೀನು ನನ್ನ ಬಾಳಲ್ಲಿ ಮರೀಚಿಕೆ ಆಗಿಬಿಟ್ಟರು,

ಯಾವ ಹೆಸರಿಡಲಿ ಈ ವ್ಯಾಮೋಹ ಬಂಧನಕ್ಕೆ

ಕಾಯುತ್ತಿರುವೆ ನಿನ್ನನ್ನೇ ತಿರಸ್ಕರಿಸಿ ನೀನು ನನ್ನ ಬಿಟ್ಟರು.


                       


Rate this content
Log in

Similar kannada poem from Tragedy