ನೀನು ನಾನು
ನೀನು ನಾನು
ಎಲ್ಲಡೆ ಸುತ್ತಾಡಿ ಬಂದು ನಿಂತಿರುವೆ ನಿನ್ನ ಮನದ ನಿಲ್ದಾಣದಲ್ಲಿ,
ಪ್ರಯಾಣ ಮುದುವರೆಸಿದರು ಅದು ಕೇವಲ ನಿನ್ನ ಜೊತೆಯಲ್ಲಿ,
ಸ್ವರ್ಗವೋ ನರಕವೋ ನಿನ್ನ ಜೊತೆಯಿರುವೆ ಬಾಳಲ್ಲಿ,
ಕೊನೆ ಉಸಿರು ಇರುವವರೆಗೂ ಕೈ ಬಿಡದಿರು ಈ ಜನುಮದಲಿ.