STORYMIRROR

kaveri p u

Romance Classics Inspirational

4  

kaveri p u

Romance Classics Inspirational

ನೀನು ಒಬ್ಬನೇ ಅಲ್ಲಾ ಮೈ ಡಿಯರ್

ನೀನು ಒಬ್ಬನೇ ಅಲ್ಲಾ ಮೈ ಡಿಯರ್

1 min
295

ನೀನು ಒಬ್ಬನೇ ಅಲ್ಲಾ ಮೈ ಡಿಯರ್

ನಾ ಇರುವೆ ಜೊತೆ ಪ್ರತಿ ಹೆಜ್ಜೆಯಲ್ಲಿ.

ನಿನ್ನ ಕಷ್ಟಗಳ ಜೊತೆ.

ನಿನ್ನ ನೋವುಗಳ ಜೊತೆ.

ನಿನ್ನ ಸಾಧನೆ ಜೊತೆ.

ನಿನ್ನ ಬೆನ್ನೆಲುಬಾಗಿ ನಿಂತಿರುವ ಜೊತೆಯಾಗಿ.

ನೀನು ಬರೀ ನೀನಲ್ಲಾ

ನನ್ನ ಮನದ ಮಾತುಗಳು.

ನೀನು ಬರೀ ನೀನಲ್ಲಾ

ನನ್ನ ಜಗತ್ತು.

ನೀನು ಬರೀ ನೀನಲ್ಲಾ

ನನ್ನ ಉಸಿರು.

ನೀನು ಬರೀ ನೀನಲ್ಲಾ

ನನ್ನ ಪುಟ್ಟ ಪ್ರಪಂಚ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance