STORYMIRROR

kaveri p u

Classics Inspirational Others

4  

kaveri p u

Classics Inspirational Others

ಅವನ ಹೃದಯಿಸ್ಪರ್ಶಿ ದೇವತೆಗೆ

ಅವನ ಹೃದಯಿಸ್ಪರ್ಶಿ ದೇವತೆಗೆ

1 min
289


ಏನೆಂದು ಹೇಳಲಿ ಗೆಳತಿ ನನ್ನ ಮನದಲ್ಲಿ ಇರುವ ಪ್ರೀತಿಯ,

ನಿನ್ನ ನೋಟಕೆ ಬಂಧಿಯಾಗಿದೆ ನನ್ನ ಹೃದಯ.

 ನಿನ್ನ ನೋಟಕೆ ಕಳೆದು ಹೋಗಿರುವೆ ನಾನು,

ನನ್ನ ನಗುವಾಗಿ ಬರಬೇಕು ನೀನು.

ನಗುವಲ್ಲಿರುವ ಆ ಸೆಳೆತ,

ಹೆಚ್ಚಿಸುತ್ತಿದೆ ನನ್ನ ಹೃದಯದ ಬಡಿತ.

ಪ್ರಕೃತಿಯ ಸೌಂದರ್ಯಕ್ಕೆ ಹೋಲಿಸಲ್ಲ ನಿನ್ನ,

ನೀನೇ ಒಂದು ಪ್ರಕೃತಿ ಹೇಗೆ ವರ್ಣಿಸಲಿ ನಿನ್ನ.

ನನ್ನ ಪ್ರೀತಿಯ ಅಂಬಾರಿಗೆ ದೇವತೆ ಆಗಬೇಕು ನೀನು.

ನಿನ್ನ ಪ್ರತಿಯೊಂದು ಕ್ಷಣಗಳಲ್ಲೂ ಜೊತೆಯಾಗಿರುವೆ ಕಷ್ಟಗಳೇ ಬರದಂತೆ ನಿನ್ನ ಕಾಯುವೆ.

ತಿಳಿದೋ ತಿಳಿಯದೇನೋ ಹುಟ್ಟಿರುವ ನನ್ನ ಪ್ರೀತಿಗೆ 

ನೀನೇ ಜೀವ.

ನನ್ನ ಪ್ರೀತಿಯ ಒಪ್ಪಿಕೊಂಡು ನಿನ್ನ ಹೃದಯಕ್ಕೆ ನನ್ನ ಆಹ್ವಾನ ನೀಡುವೆಯಾ ಅಥವಾ

ಯಾವುದಾದರು ಕಾರಣ ಹೇಳಿ ನಿನ್ನ ಹೃದಯದಿಂದ ನನ್ನ ಬೀಳ್ಕೊಡುವೆಯಾ...?

 ಹೇಳು ಗೆಳತಿ,,


Rate this content
Log in

Similar kannada poem from Classics