STORYMIRROR

kaveri p u

Tragedy Inspirational Others

4  

kaveri p u

Tragedy Inspirational Others

ಏಕಾಂಗಿ

ಏಕಾಂಗಿ

1 min
353

ಅವಳು ಎಲ್ಲರೊಂದಿಗೆ ಬೆರೆತರು ಏಕಾಂಗಿ,

ಯಾಕೆಂದೆರೆ ಅವಳು ಕಡುಕಪ್ಪು

ಅವಳು ಆಟದ ಮೈದಾನದಲ್ಲೂ ಇದ್ದರು ಏಕಾಂಗಿ,

 ಅವ್ಳು ತುಂಬಾ ದಪ್ಪ, ಓಡೋದಕ್ಕೆ ಬರತ್ತಾ?

ಅವಳ ವಯಸ್ಸಿನ ಮಕ್ಕಳಿಗೆ ಮದುವೆ ಆಯ್ತು ಆಗಲು ಅವಳು ಏಕಾಂಗಿ ಯಾಕೆ?

ಅಪ್ಪಾ ಅಮ್ಮನೇ ಅವಳನ್ನು ಹಿಯಾಳಿಸುವಾಗ ಅವಳು ತಬ್ಬಲಿಯು ಆಗುತ್ತಾಳೆ ಏಕಾಂಗಿಯೂ ಆಗುತ್ತಾಳೆ,

ಅವಳ ಅಂತರಾಳವನ್ನು ಬಲ್ಲವರಾರು?



Rate this content
Log in

Similar kannada poem from Tragedy