STORYMIRROR

nagavara murali

Tragedy Classics Inspirational

4  

nagavara murali

Tragedy Classics Inspirational

ನಿಂತ ನಾದ

ನಿಂತ ನಾದ

1 min
220


ಕಷ್ಟ ನಮ್ಮನ್ನ

ಮಾತನಾಡಿಸುತ್ತೆ

ದೇವರ ಎದುರು ನಿಂತಾಗ

ಅವನು ಆಲಿಸುತ್ತಾನೆಂಬ 

ಅಪಾರನಂಬಿಕೆ


ಗಾನ ಸರಸ್ವತಿ

ಹಾಡಿಸಿದಳು SPB ಮೂಲಕ

ನಾವೆಲ್ಲ ಪುಳಕ ಗೊಂಡಾಗ

ಅಭಿಮಾನಿಯೇ ದೇವರೆಂಬ

ಅವರ ನಂಬಿಕೆ



Rate this content
Log in

Similar kannada poem from Tragedy