ವೈವಿಧ್ಯಮಯ
ವೈವಿಧ್ಯಮಯ
ಅಂದು ನಾಲ್ಕು ಗೋಡೆಗೆ
ಮಾತ್ರ ಸೀಮಿತ
ಸಂಕೋಲೆ ಕಳಚಿದವಳಿಂದು
ಎಲ್ಲರಿಗೂ ಹಿತ
ಮಗಳಾಗಿ ಸಹೋದರಿಯಾಗಿ
ತವರಲ್ಲಿ
ಸೊಸೆಯಾಗಿ ಅತ್ತೆಯಾಗಿ
ಅವರಲ್ಲಿ
ಅಂದು ಸರಿ ಸಮಾನತೆ
. ಬಯಸಿ
ಗೆದ್ದೆ ಎಲ್ಲ ರಂಗದಲ್ಲೂ ಹೆಸರು
ಗಳಿಸಿ
ಎಷ್ಟು ವೈವಿದ್ಯಮಯ ಜೀವನ
ನಿನದು
ತಲೆ ಬಾಗಬೇಕೆಂಬ ಹಂಬಲ
ನನದು
