ಕಾಲಚಕ್ರ
ಕಾಲಚಕ್ರ
ಅತ್ತಾಗ
ಓಡಿ ಬರುವ ಅಮ್ಮ
ಕೈ ಹಿಡಿದು
ನಡೆಸುವ ಅಪ್ಪ
ಸಂಸಾರ
ನಡೆಸುವ ಮಡದಿ
ಮಾತಿನಂತೆ
ನಡೆಯುವ ಮಕ್ಕಳು
ತಾತನೊಂದಿಗೆ
ನಲಿವ ಮೊಮ್ಮಕ್ಕಳು
ಇದ್ದರೇನು
ಅಂತ್ಯಕಾಲಕ್ಕೆ
ಯಾರಿಲ್ಲ ತಾಒಂಟಿ
ಅತ್ತಾಗ
ಓಡಿ ಬರುವ ಅಮ್ಮ
ಕೈ ಹಿಡಿದು
ನಡೆಸುವ ಅಪ್ಪ
ಸಂಸಾರ
ನಡೆಸುವ ಮಡದಿ
ಮಾತಿನಂತೆ
ನಡೆಯುವ ಮಕ್ಕಳು
ತಾತನೊಂದಿಗೆ
ನಲಿವ ಮೊಮ್ಮಕ್ಕಳು
ಇದ್ದರೇನು
ಅಂತ್ಯಕಾಲಕ್ಕೆ
ಯಾರಿಲ್ಲ ತಾಒಂಟಿ