Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

kaveri p u

Classics Inspirational Children

4  

kaveri p u

Classics Inspirational Children

ಶ್ರಾವಣಿ

ಶ್ರಾವಣಿ

1 min
217


ಶ್ರಾವಣ ಮಾಸದ ಕಣ್ಮಣಿ

ಪೌರ್ಣಿಮೆಗೆ ಮಡಿಲು ಸೇರಿದ ಮುದ್ದುಮಣಿ

ಮನೆಯವರಿಗೆಲ್ಲ ಇವಳೇ ಮಹಾರಾಣಿ

ಇವಳೇ ನನ್ನ ಚಿನ್ನದ ಗಣಿ

ರಕ್ಶಾಬಂಧನಕ್ಕೆ, ತಮ್ಮನ ನಿರಿಕ್ಶೆಯಲ್ಲಿದ್ದಳು ಪಾವನಿ

ಪಾವನಿಗೆ ಜೊತೆಯಾದವಳು ಈ ಶ್ರಾವಣಿ

ಶ್ರಾವಣಿಗೆ ಪಾವನಿ, ಪಾವನಿಗೆ ಶ್ರಾವಣಿ

ನೆರಳಾಗಿ ನಮ್ಮನ್ನು ಕಾಯಲಿ ಈ ಪ್ರೀತಿ ಸರಣಿ

ಮತ್ತೊಮ್ಮೆ ಶುಭಾಶಯಗಳು ಮುದ್ದುಗೊಂಬೆ ಶ್ರಾವಣಿ


Rate this content
Log in

Similar kannada poem from Classics