STORYMIRROR

kaveri p u

Classics Inspirational Others

4  

kaveri p u

Classics Inspirational Others

ಗಣೇಶ.

ಗಣೇಶ.

1 min
337

ಭಕ್ತಿಯಿಂದ ಬೇಡಿಕೊಳ್ಳುವೆ ದೇವ

ಸಕಲ ಕಷ್ಟಗಳನ್ನು ಪರಿಹರಿಸು ದೇವ 

ಕಷ್ಟಗಳನ್ನು ಎದುರಿಸುವ ಶಕ್ತಿ ನೀಡು ದೇವ

ಪ್ರಥಮ ಪೂಜೆಗೆ ಅಧಿಪತಿ ನೀ ದೇವ

ನನ್ನ ಪೂಜೆಯನ್ನು ಸ್ವೀಕರಿಸು ದೇವ

ಆಯುರಾರೋಗ್ಯ ನೀಡಿ ನಮ್ಮನ್ನು ಕಾಪಾಡು ದೇವ.

ಹೇ ಗೌರಿ ತನಯ ಕರುಣಿಸೆಮ್ಮನು ತಂದೆ.

 


 



Rate this content
Log in

Similar kannada poem from Classics