Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

kaveri p u

Classics Inspirational Children

3  

kaveri p u

Classics Inspirational Children

ವೈಷ್ಣವಿ

ವೈಷ್ಣವಿ

1 min
301



ಅಕ್ಕನ ಪುಟ್ಟ ದೇವತೆ ಇವಳು.

ಹಾಲಿನಷ್ಟೇ ಶ್ರೇಷ್ಠ ಈ ಮುದ್ದಮ್ಮ

ಬೆಣ್ಣೆಯಂತೆ ಮೆತ್ತೆಗೆ ನನ್ನ ಮುದ್ದಮ್ಮ

ಪಟ ಪಟನೆ ಮಾತನಾಡುವ ಚಿನಕುರುಳಿ ನನ್ನ ಮುದ್ದಮ್ಮ

ನಟನೆಗೂ ಸೈ , ಕತೆ ಹೇಳೋಕು ಸೈ , ಈ ಮುದ್ದಮ್ಮ

ಪಾವನಿ,ಶ್ರಾವಣಿ, ಶ್ರೇಯಾಳ ತಂಗಿ ಈ ಮುದ್ದಮ್ಮ

ಅವಳ ಅಮ್ಮನಿಗಿಂತ ನನ್ನ ಪ್ರೀತಿಸುವ ಮುದ್ದು ಇವಳಮ್ಮ

ಕಾವು ಅಮ್ಮನ ಮುದ್ದು ಕೂಸು ಇವಳಮ್ಮ



Rate this content
Log in

Similar kannada poem from Classics