STORYMIRROR

kaveri p u

Horror Classics Inspirational

3  

kaveri p u

Horror Classics Inspirational

ನೀನು

ನೀನು

1 min
377

ಇಂದಿಗೂ ಅರ್ಥವಾಗದೇ

ಮನದಲ್ಲಿ ಹಾಗೆಯೇ ಉಳಿದೆ

ಸಾವಿರ ಪ್ರಶ್ನೆಯ ಕೇಳಿದೆ

ಉತ್ತರಕ್ಕಾಗಿ ಕಾದು ಕಾದು ಕುಳಿತೆ

ಕೇಳುವ ಕಿವಿ ಬರಿದಾಗಿದೆ

ಆಡುವ ಮಾತು ಮೌನವಾಗಿದೆ

ನಾನೊಂದು ನಿಂತ ನೀರಾದೆ

ನೀ ಮಾತ್ರ ಹರಿಯುತ್ತ ಎತ್ತಲೋ ಸಾಗಿದೆ


Rate this content
Log in