Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Romance Classics Inspirational

4  

Revati Patil

Romance Classics Inspirational

ಒಲವಿನ ಉಡುಗೊರೆ

ಒಲವಿನ ಉಡುಗೊರೆ

1 min
229


ಜಿಟಿ ಜಿಟಿ ಸುರಿವ ಮಳೆ 

ಮನಸ್ಸಿಗಪ್ಪಳಿಸುತಿಹೆ ಉದ್ವೇಗದ ಅಲೆ

ಅವನ ಪ್ರೀತಿಗೆ, ತನ್ನ ಮರೆತ ಶಕುಂತಲೆ 

ಅದೆಂತಹ ಪ್ರೇಮವದು, ಭಲೇ !


ರಕ್ತದಿ ಬರೆದಿದ್ದನವನು ಓಲೆ, 

ಜೊತೆಗೊಂದು ಉಡುಗೊರೆ ಕಿವಿಯೋಲೆ, 

ಅವನಿಗವಳು ಪ್ರೀತಿಯ ಸೆಲೆ, 

ಶಕುಂತಲೆಗೇ ಮೀಸಲೆಂದ ತನ್ನೆಲ್ಲ ಕಲೆ !


ಎಲ್ಲ ನೆನಪಾಗಿದೆ ಇಂದು ಅವಳಿಗೆ 

ನೊಂದಿಹಳೀಗ, ಅವನಿಲ್ಲದ ತಪ್ಪಿಗೆ 

ಈಗವನು ಸೀಮಿತ, ಬರೀ ಕನಸಿಗೆ 

ಬಯಸುತಿಹಳು, ಒರಗಲು ಅವನೆದೆಗೆ 


ಸಿಕ್ಕಿತವಳಿಗೆ ಅವನು ಕೊಟ್ಟ ಕಿವಿಯೋಲೆ 

ಆ ಕಿವಿಯೋಲೆ ಬರೆಸಿತು ನೆನಪಿನೋಲೆ 

ದಿಗಂತದಾಚೆಗೂ ನಡೆವಾಸೆ ಅವಳಿಗೆ 

ಸಾಧ್ಯವಿದು, ಅವನೋದಿದರೆ ಈ ಓಲೆ


Rate this content
Log in