STORYMIRROR

Shridevi Patil

Romance Inspirational Others

4  

Shridevi Patil

Romance Inspirational Others

ಪ್ರೇಮ ಬಂಧನ

ಪ್ರೇಮ ಬಂಧನ

1 min
340

ಭಾವನಾ ಲೋಕದಲ್ಲಿ

ಬದಲಾದ ನಿನ್ನನ್ನು

ಬದಲಾಯಿಸಲು ಹೋಗಿ ಸೋತು 

ಬಲಹೀನಳಾಗಿ ಕುಳಿತಿರುವಾಗ ಮತ್ತೆ

ಬಂದೆ ನೀನು ನನ್ನ ಈ ಪುಟ್ಟ

ಬಾಳಲ್ಲಿ ಆ ಮಿನುಗು ತಾರೆಯಂತೆ

ಬಿಗಿದಪ್ಪಿದೆ ನಾ ನೀನೇಲ್ಲೂ ಹೋಗದಂತೆ

ಬಂಧಿಯಾದೆ ನಿ ನನ್ನ ಪ್ರೇಮಬಂಧನದಲ್ಲಿ.


இந்த உள்ளடக்கத்தை மதிப்பிடவும்
உள்நுழை

Similar kannada poem from Romance