STORYMIRROR

MALLAPPA PATTANASHETTI

Romance Inspirational Others

4  

MALLAPPA PATTANASHETTI

Romance Inspirational Others

ಪ್ರೇಮ ಪಲ್ಲಕ್ಕಿ

ಪ್ರೇಮ ಪಲ್ಲಕ್ಕಿ

1 min
273

ಮನದ ಭಾವ ಹೃದಯ ಜೀವ ಬೇಡವೇ ಕಾವ !

ಜಗವಿ ಸುಂದರ ಮೋಹ ಮಾಡಿದೆ ಮೋಡಿಯ ದಾಹ

ಪ್ರೇಯಸಿಯ ಆಮಂತ್ರಣ ಕಣ್ಸನ್ನೆಯ ಆಲಿಂಗನ ಕೆಂದುಟಿಯ ಸಿಹಿ ಮಿಲನ

ಸೀರೆಯ ಸೊಬಗ ಸೆರಗಿನ ವೈಭೋಗ ಪಲ್ಲಕ್ಕಿಯ ಸಮ್ಮಿಲನ, ಜೋಡೆತ್ತಿನ ಸಹ ಚಲನ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance