Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

MALLAPPA PATTANASHETTI

Romance Inspirational Others

3  

MALLAPPA PATTANASHETTI

Romance Inspirational Others

ಪ್ರೇಮ ಪಲ್ಲಕ್ಕಿ

ಪ್ರೇಮ ಪಲ್ಲಕ್ಕಿ

1 min
171



ನನ್ನೀ ಮನಸಿನ ಮನೆಯವನು

ಉಸಿರಿಗೂ ಉಸಿರಾಟ ಕಲಿಸಿದವನು

ಕನಸಲ್ಲೂ ಮನಸಲ್ಲು ತುಂಬಿರುವವನು

ಶ್ರೀಗಂಧ ಬೀದಿಯಲ್ಲಿ ಪ್ರೀತಿಯ ಪರಿಮಳ ಮೂಡುವವನು

ಎದೆಯ ಭಾವನೆಯ ಲೋಕದಲ್ಲಿ ಹಗಲು ರಾತ್ರಿ ಕಾಡುವವನು

ವರ್ಣಿಸುವ ಪದಗಳಿಗೂ ನಾಚಿ ಸಿಗದವನು

ಈ ಹೃದಯದಕ್ಕೆ ಪ್ರೇಮ ಪಲಕ್ಕಿ ತರುವವನು

ಅವನೇ ನನ್ನ ಕನಸಿನ ನಲ್ಲ ಆಗಿರುವವನು




Rate this content
Log in

Similar kannada poem from Romance