ಹೃದಯದರಸಿ
ಹೃದಯದರಸಿ
ಹೃದಯದರಸಿ ಮೂಡಿಸಲೇನು
ನಿನ್ನ ಮುಡಿಗೆ ಹಣೆಗೆ
ಓ ನನ್ನ ಒಲವೇ ಇಡೇಲೆನೂ ನಿನ್ನ ಹಣೆಗೆ
ಸಿಂಧೂರ ಓ ನನ್ನ ಮಲ್ಲಿಗೆ
ನಿನ್ನ ಚಲುವಿಗೆ ತರಲೇನು ಚಂದಿರನ ಬೆಳದಿಂಗಳನ್ನು
ನಿನ್ನ ಮಲ್ಲಿಗೆಯಂತ ಮನಸ್ಸಿನ ಪ್ರೇಮವ
ನನ್ನ ಮನಸಿನ ಅಧ್ಯದಲ್ಲಿ ಮುದ್ರೆ ಹಾಕಲೇ ಓ ನನ್ನ ಮಲ್ಲಿಗೆ
....

