STORYMIRROR

MALLAPPA PATTANASHETTI

Classics Inspirational Others

4  

MALLAPPA PATTANASHETTI

Classics Inspirational Others

ಪ್ರೇಮ ಪಲ್ಲಕ್ಕಿ

ಪ್ರೇಮ ಪಲ್ಲಕ್ಕಿ

1 min
186

ಓ ಮನಸ್ಸೇ ,

ನಿನ್ನ ಪ್ರೀತಿಸುವ ಹೃದಯದ ಪ್ರೇಮ ಪಲ್ಲಕ್ಕಿಯಲ್ಲಿ ಹೊತ್ತು ತಿರುಗಲೇ ?

ದೇವತೆಯ ವಿಗ್ರಹದಂತೆ ಹೊನ್ನ ತೇರಲ್ಲಿ ಕೂರಿಸಿ ಎಳೆಯಲೇ ?

ಗರ್ಭಗುಡಿಯಲ್ಲಿ ಪುಷ್ಪಗಳಿಂದ ಪೂಜಿಸಿ, ಮಂತ್ರ ಘೋಷಗಳ ಪಠಿಸಲೇ ಹೇಳು ನನ್ನೊಲವೇ !


Rate this content
Log in

Similar kannada poem from Classics