I'm priyanka and I love to read StoryMirror contents.
ನಿನ್ನಲ್ಲಿರುವ ನನ್ನ ವರ್ಣಮಯವಾದ ಜಗತ್ತನ್ನು ವರ್ಣಿಸಲು ನನಗೆ ಅಸಾಧ್ಯವಾಗಿದೆ! ನಿನ್ನಲ್ಲಿರುವ ನನ್ನ ವರ್ಣಮಯವಾದ ಜಗತ್ತನ್ನು ವರ್ಣಿಸಲು ನನಗೆ ಅಸಾಧ್ಯವಾಗಿದೆ!
ಇರುವೆ ಹಗಲು ರಾತ್ರಿ ಎನ್ನದೇ ನಿನ್ನದೇ ಗುಂಗಿನಲ್ಲಿ ಇರುವೆ ಹಗಲು ರಾತ್ರಿ ಎನ್ನದೇ ನಿನ್ನದೇ ಗುಂಗಿನಲ್ಲಿ
ಮನೆ ಮನವ ಬೆಳಗುವವಳು ಮನೆಯ ಕಳಂಕವಲ್ಲ, ಮನೆ ಮನವ ಬೆಳಗುವವಳು ಮನೆಯ ಕಳಂಕವಲ್ಲ,
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ಕಲ್ಲಾಗಿ ಬಿಡಲೇ ಕನಸಿನೊಂದಿಗೆ, ಕಸಿದು ಹೋದ ಆಸೆಗಿಂತ ಒಳ್ಳೆಯದಿದು. ಕಲ್ಲಾಗಿ ಬಿಡಲೇ ಕನಸಿನೊಂದಿಗೆ, ಕಸಿದು ಹೋದ ಆಸೆಗಿಂತ ಒಳ್ಳೆಯದಿದು.
ಕೊನೆ ಉಸಿರು ಇರುವವರೆಗೂ ಕೈ ಬಿಡದಿರು ಈ ಜನುಮದಲಿ. ಕೊನೆ ಉಸಿರು ಇರುವವರೆಗೂ ಕೈ ಬಿಡದಿರು ಈ ಜನುಮದಲಿ.
ಮನದಿ ಹೊಸ ಕಾತರ, ಹೊಸ ಹರುಷದ ಹೊಂಗಿರಣ, ಮನದಿ ಹೊಸ ಕಾತರ, ಹೊಸ ಹರುಷದ ಹೊಂಗಿರಣ,
ಕಲ್ಪನೆಯ ಕುದುರೆ ಏರಿ ಹೊರಟ ನನ್ನ ಮನವನ್ನು ಸಂಭಾಳಿಸಲೋ.. ಕಲ್ಪನೆಯ ಕುದುರೆ ಏರಿ ಹೊರಟ ನನ್ನ ಮನವನ್ನು ಸಂಭಾಳಿಸಲೋ..
ಜೈ ಎನ್ನೋಣ ತಾಯಿ ಭುವನೇಶ್ವರಿಗೆ ನಾವಿನ್ನು ಜೈ ಎನ್ನೋಣ ತಾಯಿ ಭುವನೇಶ್ವರಿಗೆ ನಾವಿನ್ನು
ಕಣ್ಣಲ್ಲಿ ಕಾಡಿಗೆಯಾಗಿ ಕುಳಿತುರುವ ಕಣ್ಣಲ್ಲಿ ಕಾಡಿಗೆಯಾಗಿ ಕುಳಿತುರುವ