STORYMIRROR

Lakshmi Kanth L V

Romance Classics Others

3  

Lakshmi Kanth L V

Romance Classics Others

ಇನ್ನೆಲ್ಲಿ ಹುಡುಕಲಿ

ಇನ್ನೆಲ್ಲಿ ಹುಡುಕಲಿ

1 min
122

ನೀನಿರದ ನನ್ನ ನಾಳೆಗಳು

ಬಂಜರು ಭೂಮಿಯಂತಾಗಿದೆ

ಜೊತೆಯಲಿ ನಡೆದ ಆ ದಿನಗಳು

ನಾಳಿನ ಚಿಂತೆಯ ನೆನಪುಗಳಾಗಿದೆ

ಇನ್ನೆಲ್ಲಿ ಹುಡುಕಲಿ ನಿನ್ನನ್ನು

ಕಣ್ಣಂಚಲ್ಲಿ ಜಿನುಗಿದ ಹನಿಯಾಗಿದೆ

ಬಂಧನವೊಂದು ಕೈ ಬೀಸಿ ಕರೆಯುವಾಗ

ಮತ್ತೊಮ್ಮೆ ನೆನಪಿಂದು ಇಣುಕಿದೆ


Rate this content
Log in

Similar kannada poem from Romance