STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ರವಿ ಬೆಳೆಗೆರೆ

ರವಿ ಬೆಳೆಗೆರೆ

1 min
574

ಒಮ್ಮೆ ಸರಿದು ಬಿಡು ಕಾಲವೇ 

ದ್ವೇಷಿಸುವೆ ನಿಜ ನಿನ್ನ ವಿಧಿಯೆ 

ಕರೆದೊಯ್ಯದಿರು ಹೀಗೆ 

ರವಿಯ ಕಾಣದೇ ಇರಬಹುದೆ 


ತಡೆದರೂ ನಿಲ್ಲದು ಕಣ್ಣೀರ ಧಾರೆ 

ಕರೆದೆ ಏಕೆ ಹೋಳೆದಿಹ ತಾರೆ 

ಬದುಕಿನ ಮಜಲುಗಳು ಹಲವು 

ಬದುಕು ಕಲಿಸಿತು ಬರಹವು 


ನಕ್ಕು ನಲಿಯುತಲೇ ಇದ್ದ 

ಮರೆಯಾದೆಯ ಕನ್ನಡದ ಕಂದ 

ಕರದಲೇ ಕರಾಮತ್ತು ತೋರಿದ 

ಸಾವೆಂಬ ಆಗಂತುಕ ಮನ ಇರಿದ 


ಇಂದು ಮುಂದು ಎಂದೆಂದಿಗೂ 

ನೆನಪುಗಳೇ ಕೊನೆಯವರೆಗೂ 

ಉಳಿದುಬಿಡುವ ಅಂತರಾಳದಲಿ 

ಅಳಿಯದೇ ಆತ್ಮ ಬಂಧುವಾಗಿ 



Rate this content
Log in

Similar kannada poem from Romance