STORYMIRROR

ದಿವಿತ್ ಸಾನಿದ್ಯ

Romance

4  

ದಿವಿತ್ ಸಾನಿದ್ಯ

Romance

ಅಂಗನೆ

ಅಂಗನೆ

1 min
193

       


ಅವಳು ಹಾಗೆ

ಸೋಜುಗದ

ಸೂಜಿಮೊಲ್ಲೆ


     ಎಲ್ಲೋ ಕಿಡಿ ಹೊತ್ತಿಸಿ

     ಇನ್ನೆಲ್ಲೋ ಹೊಗೆ ಎಬ್ಬಿಸಿ

     ಇಬ್ಬರು ಒಟ್ಟಿಗೆ

     ಚಳಿ ಕಾಯಿಸುವಂತೆ

    ಮಾಡುತ್ತಾಳೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

More kannada poem from ದಿವಿತ್ ಸಾನಿದ್ಯ

Similar kannada poem from Romance