STORYMIRROR

venu g

Romance

1  

venu g

Romance

ನನ್ನವಳು ಅವಳು

ನನ್ನವಳು ಅವಳು

1 min
303

ಮಳೆಯ ಮರೆಯಲಿ 

ಮನವು ಮಿಂದಿದೆ

ಪ್ರೀತಿಯ ಹನಿಯು ತುಟಿಯತಾಕಿದೆ

ಹೊಸ ಅಮಲಿನ ನಿಶೆಯು ಏರಿದೆ

ಹೃದಯಕೆ.......


ನಿನ್ನ ಸ್ಪರ್ಶದಿಂದಲೇ ಹೊಸ ಭಾವ ಮೂಡಿದೆ

ಮೈ ಮನ ಪುಳಕಿಸುವ ಹೊಸ ಆಸೆ ಬಂದಿದೆ

ನನ್ನ ಜೀವಕೆ ನೀನೇ ಬೇಕಿದೆ

ನೀನು ನನ್ನ ದೇಹದ ಅರ್ಧ ಭಾಗವಾಗಿಹೇ



Rate this content
Log in

Similar kannada poem from Romance