ಸಾಗಿ ಪಡೆದದ್ದು ಸಾಗಿ ಪಡೆದದ್ದು
ನಗುವ ಆಸೆ ನಗುವ ಆಸೆ
ಕವಿ ಮನ ಕವಿ ಮನ
ಇನ್ನೆಂದೂ ತಪ್ಪಿಯೂ ಮೀರದು ನನ್ನಯ ಇತಿ-ಮಿತಿ ಅರಳಿದ ಸುಂದರ ಬಂಧಕೆ ಹಾಡದಿರು ಇತಿ. ಇನ್ನೆಂದೂ ತಪ್ಪಿಯೂ ಮೀರದು ನನ್ನಯ ಇತಿ-ಮಿತಿ ಅರಳಿದ ಸುಂದರ ಬಂಧಕೆ ಹಾಡದಿರು ಇತಿ.
ಕಡೆಗೊಮ್ಮೆ ಮನ ಸೋತು ಸುಮ್ಮನಾದರೂ, ತಪ್ಪದೆನೋ ಮನಕೆ ನರಕ ಯಾತನೆ. ಕಡೆಗೊಮ್ಮೆ ಮನ ಸೋತು ಸುಮ್ಮನಾದರೂ, ತಪ್ಪದೆನೋ ಮನಕೆ ನರಕ ಯಾತನೆ.
ತಂಗಾಳಿಯ ತಂಪು ನಾನಾಗಿ ನಿನ್ನನು ಸ್ಪರ್ಶಿಸುವ ಆಸೆ. ತಂಗಾಳಿಯ ತಂಪು ನಾನಾಗಿ ನಿನ್ನನು ಸ್ಪರ್ಶಿಸುವ ಆಸೆ.