ಮೋಹನ
ಮೋಹನ
ಮರೆಯಲಿ ಮರೆಯಾದವಳ
ಮರೆಯನು ಮೋಹನ!
ಎದುರಿದ್ದರೂ ಗುರುತಿಸಲಾರಳು
ಆಗೀಹಳೀಗ ಇನ್ನೊಬ್ಬರ ಮನದನ್ನೆ
ನೀನಿರದೆ ನಾನಿರಲಾರೆ
ಪ್ರಾಣ ಬಿಟ್ಟೇನು ನಿನ್ನ ಬಿಡೆನೆಂಬ
ಮಾತು ನೆನಪಿಗೆ ಬಂದದ್ದೆ ತಡ
ಮೋಹನ ಜೋರಾಗಿ ನಗಾಡಿದ!
ಮರೆಯಲಿ ಮರೆಯಾದವಳ
ಮರೆಯನು ಮೋಹನ!
ಎದುರಿದ್ದರೂ ಗುರುತಿಸಲಾರಳು
ಆಗೀಹಳೀಗ ಇನ್ನೊಬ್ಬರ ಮನದನ್ನೆ
ನೀನಿರದೆ ನಾನಿರಲಾರೆ
ಪ್ರಾಣ ಬಿಟ್ಟೇನು ನಿನ್ನ ಬಿಡೆನೆಂಬ
ಮಾತು ನೆನಪಿಗೆ ಬಂದದ್ದೆ ತಡ
ಮೋಹನ ಜೋರಾಗಿ ನಗಾಡಿದ!