ಹನಿಗವನ
ಹನಿಗವನ
ಬಿಲ್ಲು !
ಸೀತೆಯ ವರಿಸಲು
ಮುರಿದ ರಾಮ
ಸ್ವಯಂವರದ ಬಿಲ್ಲು!
ನನ್ನವಳ ಒಲಿಸಲು
ಪಾರ್ಲರ್‌ನಲಿ ಪಾವತಿಸಿದೆ
ಐಸ್‌ಕ್ರೀಂ ಬಿಲ್ಲು !
ಬಿಲ್ಲು !
ಸೀತೆಯ ವರಿಸಲು
ಮುರಿದ ರಾಮ
ಸ್ವಯಂವರದ ಬಿಲ್ಲು!
ನನ್ನವಳ ಒಲಿಸಲು
ಪಾರ್ಲರ್‌ನಲಿ ಪಾವತಿಸಿದೆ
ಐಸ್‌ಕ್ರೀಂ ಬಿಲ್ಲು !