STORYMIRROR

Ramamurthy Somanahalli

Comedy Classics Inspirational

3  

Ramamurthy Somanahalli

Comedy Classics Inspirational

ಜಟ್ಟಿ: ಅಂದು ಇಂದು!

ಜಟ್ಟಿ: ಅಂದು ಇಂದು!

1 min
164

 ಜಟ್ಟಿ: ಅಂದು ಇಂದು!!

  

ನಾನಂದು ಜಗಜಟ್ಟಿಯೆಂದು ಬೀಗುತ್ತಿದ್ದೆ ತೊಡೆತಟ್ಟಿ

ಇಂದು ತಲೆ ತಗ್ಗಿಸಿ ನಿಂತಿಹೆ ಮಡದಿ ಮುಂದೆ ಕೈಕಟ್ಟಿ

ಅಂದು ತಿನ್ನುತ್ತಿದ್ದೆ ಅಮ್ಮ ಕೊಟ್ಟ ರಾಗಿರೊಟ್ಟಿ

ಅದ ತಿಂದು ನಾನಾಗಿದ್ದೆ ಭೀಮನಂತೆ ಬಲು ಗಟ್ಟಿ

ಪತ್ನಿ ನೀಡುವಳಿಂದು ತಿನ್ನಲು ಬರ್ಗರ್ ಫಿಜ್ಜಾ ರೊಟ್ಟಿ

ಅದ ತಿಂದು ಜಟ್ಟಿಗಂಜಿ ಕೈಮುಗಿದೆ ಉಟ್ಟು ದಟ್ಟಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy