STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational Others

4  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational Others

ನೀತಿ ನಿಯಮಗಳು

ನೀತಿ ನಿಯಮಗಳು

1 min
240


ಕಾರು ತಗೆದುಕೊಂಡ ಮಾತ್ರಕ್ಕೆ

ರಾಜನೆಂದು ಭಾವಿಸಬೇಡ

ಸರಕಾರ ನಿಯಮ ಮರೆಯಬೇಡ


ಮಧ್ಯಮ ಗತಿಯಲ್ಲಿ ಸಾಗುತ್ತಿರು

ತೊಂದರೆಯಾಗದೆ ಹೊರುಡುತ್ತಿರು

ಜೀವನ ಸುಲಲಿತ ಸಾಗುವುದು


ಆಲಸಿಯಾಗದೇ ಕಾರು ಹೊಡೆಯುತ್ತ

ಕಾಲಿಗೆ ಸ್ವಲ್ಪ ವಿಹಾರ ಮಾಡಿಸುತ್ತ

ಆರೋಗ್ಯದಿಂದಿರು ನೀನು ಎನ್ನುತ್ತ


ಅನವು ಆಪತ್ತಿನಲ್ಲಿ ಸಹಾಯ ಮಾಡು

ನೆಪ ಹೇಳಿ ಜಾರಬೇಡ ಗಳಿಗೆಯಲಿ

ಕೊನೆತನಕ ಸುಕರ್ಮ ಇರುತ್ತಲಿ

 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics