STORYMIRROR

Shridevi Patil

Abstract Classics Inspirational

4  

Shridevi Patil

Abstract Classics Inspirational

ಮೊಗ್ಗು ಬಿರಿವ ಮೊದಲೇ

ಮೊಗ್ಗು ಬಿರಿವ ಮೊದಲೇ

1 min
507

ಮೊಗ್ಗು ಬಿರಿದು

‌ಹೂವಾಗುವ ಮೊದಲೇ

‌ಹೊಸಕಿ ಹಾಕಿದಂತೆ,

‌ಎಳೆ ಮಕ್ಕಳ ಮೇಲೆ

‌ಅತ್ಯಾಚಾರ ಗೈಯುವ ಪಾಪಿಗಳು.

‌ಅರಳುವ ಕನಸೊಂದನ್ನು

‌ಕ್ಷಣದಲ್ಲಿ ಹೊಸಕಿ ಬಿಡುತ್ತಾರೆ,

‌ಯಾವುದೇ ಪಶ್ಚಾತಾಪವಿಲ್ಲದೆ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract