STORYMIRROR

Gireesh pm Giree

Abstract Children Stories Drama

4  

Gireesh pm Giree

Abstract Children Stories Drama

ಆಕೆ

ಆಕೆ

1 min
340

ಪ್ರೀತಿಗೆ ಕಾರ್ಮೋಡದ ಕತ್ತಲು ಕವಿಯಿತು

ಸಿಕ್ಕಳೆಂದು ಮನ ಬಯಸಿ ತಪ್ಪು ಮಾಡಿತ್ತು

ಮೊದಲೇ ತಿಳಿದರಬೇಕಿತ್ತು ಅವಳ ನೀತಿ

ಆಗ ಹುಟ್ಟದಿರುತ್ತಿತ್ತು ಅವಳ ಮೇಲೆ ಪ್ರೀತಿ


ನಕ್ಕಂತೆ ನಟ್ಟನೆ ಮಾಡಿ ನಂಗೆ ಸಿಕ್ಕಂತೆ ಆದಳು

ಜೇನಿನ ಮಧುರ ಮಾತಿಗೆ ಆಕೆ ಧ್ವನಿಯಾದಳು

ಮನದಲ್ಲಿ ಹುಟ್ಟಲು ನನಗರಿಯದೆ ಅವಳ ಮೇಲೆ ಅಕ್ಕರೆ

ರಿಂಗಣಿಸಿದರು ತೆಗೆಯಲೇ ಇಲ್ಲ ನನ್ನ ಪ್ರೀತಿಯ ಕರೆ


ಈ ಪ್ರೀತಿ ಹುಟ್ಟುವುದೇ ಅರಿಯದು 

ಆದರೆ ಕೊನೆ ಮಾತ್ರ ಊಹಿಸಲು ಆಗದು

ನಿನ್ನೆ ಮೊನ್ನೆ ಬಂದ ಅವಳ ನೆನೆದು ಫಲವೇನು?

ಜನ್ಮ ಕೊಟ್ಟ ದೇವತೆಯ ಪ್ರೀತಿಗಿಂತ ಬೇರೆ ಬೇಕೇನು?


Rate this content
Log in

Similar kannada poem from Abstract