STORYMIRROR

Raghavendra S S

Abstract Drama Others

4  

Raghavendra S S

Abstract Drama Others

ಹೀರೋ

ಹೀರೋ

1 min
263

ಹೀರೋ ಹೀರೋ ಹೀರೋ

ಸೃಜನ ಶೀಲತೆಯೇ ಹೀರೋವಿನ ಕೈಚಳಕ

ಸಹಜ ನಟನೆಯೇ ಹೀರೋವಿನ ಆತ್ಮವಿಶ್ವಾಸ

ಅಸಹಜತೆ ಕುಂದಿಸುವುದು ಆತನ ಮನೋಬಲ.


ಹೀರೋ ಹೀರೋ ಹೀರೋ

ಕಲಾವಿದನ ಪಾತ್ರವು ಒಂದು ಶಕ್ತಿಯಾಗಿದೆ

ಹೀರೋ ತನ್ನ ಪಾತ್ರದಲ್ಲಿ ನೈಪುಣ್ಯತೆಯ ಪ್ರತೀಕ

ಹೀರೋ ಕಲೆಯ ಆರಾಧಕ.


ಹೀರೋ ಹೀರೋ ಹೀರೋ

ಹೀರೋ ನಟನೆಯ ಮಾಡುವಾಗ ಪಾತ್ರದ ತಲ್ಲೀನತೆ ಆತನ ಭಾಗ್ಯ

ಹೀರೋ ನಟನೆಯಲ್ಲಿ ಜೀವಂತಿಗೆಯನ್ನು ತೋರಿಸುವ ಸೌಭಾಗ್ಯ

ಹೀರೋ ಆತನ ಪಾತ್ರದಲ್ಲಿ ನವರಸಗಳ ಮೂಲಕ ನಟಿಸುವ ಸೌಜನ್ಯತೆ ಮುಖ್ಯ.



Rate this content
Log in

Similar kannada poem from Abstract