STORYMIRROR

Chandana Krishna

Drama Tragedy Classics

4  

Chandana Krishna

Drama Tragedy Classics

ಮಾಯ

ಮಾಯ

1 min
651

ಜ್ಞಾನಿಯಾಗಿ ಹುಚ್ಚನಾದೆ,

ಉಸಿರಾಗಿ ಚಟ್ಟವಾದೆ,

ಹಸಿವು ಬಾಯಾರಿಕೆಯಾಗಿ ನೋವು ಸಂಕಟವಾದೆ,

ಹೂವಾಗಿ ಹೊಲಸಾದೆ,

ಶಾಸನವಾಗಿ ಸುಳ್ಳಾದೆ,

ಶಂಕರರ ಹಾಡುಗಳ ಭಕ್ತಿಯಿಂದ ನಂಬಿ,

ನಿನ್ನಿಚ್ಚೆ ಎಂದು ನೆಡೆದರೂ,

ಅರಿತು ಅರಿಯದೆ ತಪ್ಪುಗಳಮಾಡಿ,

ಆ ದೋಷಗಳ ಕೆಂಗಣ್ಣ ಬಿಸಿಯನ್ನು ಉಣ್ಣುತ್ತಾ,

ಇಲ್ಲಿರಲೂ ಆಗದೆ ತೊಲಗಲೂ ಆಗದೆ,

ಪ್ರೇತಾತ್ಮದಂತಿರಲು,

ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ,

ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!


Rate this content
Log in

More kannada poem from Chandana Krishna

Similar kannada poem from Drama