STORYMIRROR

Kiran Kumar S K

Abstract Drama Others

4  

Kiran Kumar S K

Abstract Drama Others

ಪ್ರೇಮವರ್ಷ

ಪ್ರೇಮವರ್ಷ

1 min
309

ಧರಿತ್ರಿಯನು ಚುಂಬಿಸಲು,

ಪ್ರೇಮವರ್ಷದಿ ಧರೆಗಿಳಿದನು ಬಾನು,

ಪ್ರೀತಿಯ ಹನಿಗಳು ಸ್ಪರ್ಶಿಸಲು,

ಲಜ್ಜೆಯಲಿ ತೋಯ್ದಳು ಆವನಿ!!


ತನ್ನ ಪ್ರೇಮವನ್ನು ಪ್ರಸ್ತಾಪಿಸಲು,

ಪ್ರೇಮವರ್ಷದಿ ಧರೆಗಿಳಿದನು ಮೇಘರಾಜ,

ಪ್ರೀತಿಯ ಹನಿಗಳು ಸ್ಪರ್ಶಿಸಲು,

ಲಜ್ಜೆಯಲಿ ತೋಯ್ದು ತನ್ಮಯಳಾದಳು ವಸುಂಧರೆ!!


ತನ್ನ ಪ್ರೇಮವನ್ನು ಪ್ರಸ್ತಾಪಿಸಲು,

ಪ್ರೇಮವರ್ಷದಿ ಧರೆಗಿಳಿದನು ಬಾನು,

ಪ್ರೀತಿಯ ಹನಿಗಳು ಸ್ಪರ್ಶಿಸಲು,

ಲಜ್ಜೆಯಲಿ ತನ್ಮಯಳಾದಳು ಆವನಿ!


Rate this content
Log in

Similar kannada poem from Abstract