ಶಿಫಾರಸು
ಶಿಫಾರಸು
ನಮ್ಮಿಬ್ಬರ ಭೇಟಿಯಲಿ ಮೌನವು ಆವರಿಸಲು,
ಭಯವೆನಿಸಿದೆ ನನ್ನ ಪ್ರೇಮನಿವೇದನೆ ಸಲ್ಲಿಸಲು,
ಓ ಮೌನವೇ, ಕೋರುತ್ತಿರುವೆ ನಿನ್ನ ಶಿಫಾರಸು,
ನನ್ನ ಪ್ರೀತಿಯನು ಅವಳಲ್ಲಿ ಪ್ರಸ್ತಾಪಿಸು
ನಮ್ಮಿಬ್ಬರ ಭೇಟಿಯಲಿ ಮೌನವು ಆವರಿಸಲು,
ಭಯವೆನಿಸಿದೆ ನನ್ನ ಪ್ರೇಮನಿವೇದನೆ ಸಲ್ಲಿಸಲು,
ಓ ಮೌನವೇ, ಕೋರುತ್ತಿರುವೆ ನಿನ್ನ ಶಿಫಾರಸು,
ನನ್ನ ಪ್ರೀತಿಯನು ಅವಳಲ್ಲಿ ಪ್ರಸ್ತಾಪಿಸು