STORYMIRROR

Kiran Kumar S K

Abstract Drama Others

3  

Kiran Kumar S K

Abstract Drama Others

ಭುವಿ

ಭುವಿ

1 min
158


ಸಕಲ ಜೀವಚರಗಳನು ಸಲುಹುವಳು ವಸುಂಧರೆ,

ಮಡಿಲಲ್ಲಿ ಸೃಷ್ಟಿಸುವಳು ಮನೋಹರ ಪ್ರಕೃತಿಯ ಧಾರೆ,

ಅನಂತ ಜೀವನಗಳಿಗಾಗುವಳು ಆಸರೆ,

ಚಿರಂತನವಾಗಿ ತಾಯಿಯ ಪ್ರೀತಿಯನುಣಬಡಿಸುವ ಜೀವಧಾರೆ


Rate this content
Log in

Similar kannada poem from Abstract