STORYMIRROR

Kiran Kumar S K

Abstract Drama Romance

4  

Kiran Kumar S K

Abstract Drama Romance

ಅಮಲು

ಅಮಲು

1 min
215


ಮನವು ಕಾಡುತಿದೆ ನಿನ್ನ ಸೇರಲು,

ಹೃನ್ಮನದಲಿ ಏರಿದೆ ನಿನ್ನದೇ ಅಮಲು,

ನಿನ್ನ ಪ್ರೇಮ ಬಂಧನದಲಿ ನಾ ಸೆರೆಯಾಗಲು,

ನೀನಲ್ಲವೇ ನನ್ನ ಜೀವನದ ಹೊನಲು!!


ಬಾಳಬಾಂದಳದಲಿ ಮಿನುಗುವ ತಾರೆ,

ನಿನ್ನ ಬೆಳಕಲಿ ಹೊಳಿವ ನನ್ನ ಬಾಳ ತೆರೆ,

ನನ್ನ ಹರುಷಕೆ ನಿನ್ನೊಲವಿನ ಅಮೃತ ಧಾರೆ,

ನಿನಗಾಗಿ ಸದಾ ಹರಿಯುತಿದೆ ನನ್ನ ಜೀವನಧಾರೆ,


Rate this content
Log in

Similar kannada poem from Abstract