STORYMIRROR

shristi Jat

Drama Action Inspirational

4  

shristi Jat

Drama Action Inspirational

ಚಲನಚಿತ್ರ

ಚಲನಚಿತ್ರ

1 min
222

ತಂದೆಯ ಮೇಲೊಂದು ಚಲನಚಿತ್ರ,

ತಾಯಿಯ ಮೇಲೊಂದು ಚಲನಚಿತ್ರ,

ಪೋಷಕರ ಮೇಲೊಂದು ಚಲನಚಿತ್ರ,

ಅಣ್ಣ ತಮ್ಮಂದಿರ ಮೇಲೊಂದು ಚಲನಚಿತ್ರ,

ಅಕ್ಕ ತಂಗಿಯರ ಮೇಲೊಂದು ಚಲನಚಿತ್ರ

ಅಣ್ಣ ತಂಗಿಯ ಮೇಲೊಂದು ಚಲನಚಿತ್ರ,

ಅಕ್ಕ ತಮ್ಮನ ಮೇಲೊಂದು ಚಲನಚಿತ್ರ,

ಪೋಲಿಸನ ಮೇಲೊಂದು ಚಲನಚಿತ್ರ,

ಕಳ್ಳರ ಮೇಲೊಂದು ಚಲನಚಿತ್ರ,

ದೇವರ ಮೇಲೊಂದು ಚಲನಚಿತ್ರ,

ದೆವ್ವದ ಮೇಲೊಂದು ಚಲನಚಿತ್ರ,

ಶ್ರೀಮಂತರ ಮೇಲೊಂದು ಚಲನಚಿತ್ರ,

ಬಡವರ ಮೇಲೊಂದು ಚಲನಚಿತ್ರ,

ಚಿತ್ರ ವಿಚಿತ್ರ ಟೀಕೆಗೊಳಗಾದಾಗ ಚಲನಚಿತ್ರ!

ಕೊನೆಯಲ್ಲಿ ಹೇಳುವರು ಇದೊಂದು ಕಾಲ್ಪನಿಕ ಕಥೆಯ ಪಾತ್ರ!!

ಇದೊಂದು ಜನರ ಮನೋರಂಜನೆಯ ಉದ್ದೇಶವಿರುವ ಕ್ಷೇತ್ರ!!



Rate this content
Log in

Similar kannada poem from Drama