STORYMIRROR

Dr:mahantesh Khilari

Drama Romance Tragedy

3  

Dr:mahantesh Khilari

Drama Romance Tragedy

ಬೇಡ ಬೇಸರ

ಬೇಡ ಬೇಸರ

1 min
171


ಪ್ರಣಯ ಪ್ರಸಂಗಿಯಾಗುವೆ, 

ಸಾಂತ್ವನದ ಸಾಂಗತ್ಯ ನೀಡುವೆ, 

ಇನಿಯನಲ್ಲದಿದ್ದರೂ ನಿನ್ನ ದಣಿಯಾಗುವೆ, 

ನೀನಿಷ್ಟಪಡುವ ಹಕ್ಕಿಯಾಗುವೆ, 

ದೂರದ ಹಿತೈಷಿಯಾಗುವೆ, 

ಬೇಸರ ಬೆಸೆಯುವ ಬೆಸುಗೆಯಾಗುವೆ, 

ನಾನಿರದಾಗ ನಿನ್ನ ಕನಸಾಗುವೆ, 

ನೀನು ನಾನಾಗಿ, ನಾನು ನೀನಾಗುವೆ. 


Rate this content
Log in

Similar kannada poem from Drama