STORYMIRROR

Dr:mahantesh Khilari

Romance Fantasy

2  

Dr:mahantesh Khilari

Romance Fantasy

ಮಾಯಾವಿ ಪ್ರೀತಿ

ಮಾಯಾವಿ ಪ್ರೀತಿ

1 min
91

ಭಯ ಅನ್ನೋ ಅಕ್ಷರದ ಹಿಂದೆ ಮರೆಯಾಯ್ತು ಈ ಪ್ರೀತಿ 

ಅವಾಂತರ ಸ್ರಷ್ಟಿಸದೆ ಸುಮ್ಮನಾದ ಈ ಪ್ರೀತಿ 

ದೂರವಾದರು ಸಾಯುತ್ತಿಲ್ಲ ಈ ಪ್ರೀತಿ 

ಬಾಡುತ್ತಿದೆ ಬಾಡಲಿ ಬಿಡು ಈ ಪ್ರಿ.. 

ಆರುತ್ತ್ತಿದೆ ಆರಲಿ ಬಿಡು ಈ ಪ್ರೀ..

ಚಿಗುರು ಕಂಡರೆ ಹುಷಾರು!ಮಾಯಾವಿ ಈ ಪ್ರೀತಿ. 


Rate this content
Log in

Similar kannada poem from Romance