STORYMIRROR

Dr:mahantesh Khilari

Romance Tragedy

2  

Dr:mahantesh Khilari

Romance Tragedy

ಅನುಬಂಧ

ಅನುಬಂಧ

1 min
112

ಇತ್ತೊಮ್ಮೆ ನಿನ್ನ ಸೇರುವಾಸೆ 

ಏನಿದು ಅನುಬಂಧ ಬೇಡವೆಂದರೂ ನೆನೆವಾಸೆ 

ಬೇರೆಯವರ ದೃಷ್ಟಿಯಲ್ಲಿ ಈಗದು ದುರಾಸೆ 

ಏಕೆಂದರೆ ನೀನಾಗೋದೇ ಬೇರೆಯವರ ಸೊಸೆ 

ತಪ್ಪು ಸರಿಗಳ ತೂಕದಲ್ಲಿ ನಾನಾದೆ ನಿರಾಸೆ 

ಬಿಟ್ಟಾಯ್ತು ನೀನ್ನ ಸೇರುವಾಸೆ 

ಆದರೆ ಹೋಗಿಲ್ಲ ದಿನ ಬೆಳಗಾದರೆ ನಿನ್ನ ನೋಡುವಾಸೆ 


Rate this content
Log in

Similar kannada poem from Romance