STORYMIRROR

Dr:mahantesh Khilari

Romance Tragedy Fantasy

2  

Dr:mahantesh Khilari

Romance Tragedy Fantasy

ನಿನ್ನ ಪಡೆಯುವೆ

ನಿನ್ನ ಪಡೆಯುವೆ

1 min
114

ನೀ ಮರೆತರು ನಾ ನೆನಪಿಸುವೆ 

ನೀ ಕೇಳದಿದ್ದರೂ ನಾ ಹೇಳುವೆ 

ನೀ ಕರೆಯದಿದ್ದರೂ ನಾ ಬರುವೆ 

ನಿನ್ನ ದೇವರಂತೆ ಪೂಜಿಸುವೆ 

ನೀ ಸಿಗದಿದ್ದರೂ ನಿನ್ನ ಮನಸ್ಸಾದರು ಪಡೆಯುವೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance