Dr:mahantesh Khilari
Romance Tragedy Fantasy
ನೀ ಜೊತೆ ಇದ್ದಾಗ ಚಿಗುರಿದ ಪ್ರೀತಿ
ನೀ ದೂರವಾದಾಗ ಮರವಾಯಿತೇ,
ಕಳೆದು ಹೋದ ಈ ದೇಹಗಳಿಗಿಂತ
ನೀ ಕಸಿದ ಮನಸ್ಸು ಮಿಗಿಲಾಯಿತೇ,
ಮನಸ್ಸುಗಳ ಹುಚ್ಚು ಕುಣಿತಕ್ಕೆ
ವಾಸ್ತವ ಲೋಕ ಸುಳ್ಳಾಯಿತೇ,
ಕನಸು ನಿಜವೆನಿಸಿ ಅದೇ ಬದುಕಾಯಿತೇ
ಏ ಮಾಯೆ ನನ್ನಮೇಲೆ ಕರುಣೆ ಇಲ್ಲವಾಯಿತೇ
ಬೇಡ ಬೇಸರ
ಮಾಯೆ
ಪ್ರೇಮರೋಗ
ನಿನ್ನ ಪಡೆಯುವೆ
ಮಾಯಾವಿ ಪ್ರೀತಿ
ನೀ ಮಾಡಿದ್ದೆ ಕ...
ತಪ್ಪು ಮಾಡಿ
ಅನುಬಂಧ
ಮಿಸ್ ಯು ಗೆಳತಿ...
ಮಾಯಾಲೋಕ
ವಿಳಾಸವಿಲ್ಲದ ಜೀವಕ್ಕೊಂದು ನೀಡಿದೆ ಓದುಗ ಮಿತ್ರರ ಮನದಲ್ಲೊಂದು ನೆಲೆ ವಿಳಾಸವಿಲ್ಲದ ಜೀವಕ್ಕೊಂದು ನೀಡಿದೆ ಓದುಗ ಮಿತ್ರರ ಮನದಲ್ಲೊಂದು ನೆಲೆ
ಮರೆತೆಲ್ಲ ನೋವುಗಳ , ಕೊರತೆಗಳ, ಇದ್ದುಬಿಡಬೇಕು ಮೌನಕ್ಕೊರಗಿಕೊಂಡು. ಮರೆತೆಲ್ಲ ನೋವುಗಳ , ಕೊರತೆಗಳ, ಇದ್ದುಬಿಡಬೇಕು ಮೌನಕ್ಕೊರಗಿಕೊಂಡು.
ಅವನೋಡೋಡಿ ಬಂದ ಆತುರಕೆ, ನನ್ನೆದೆಯ ಬಡಿತ ಇಮ್ಮಡಿಸಿತು. ಅವನೋಡೋಡಿ ಬಂದ ಆತುರಕೆ, ನನ್ನೆದೆಯ ಬಡಿತ ಇಮ್ಮಡಿಸಿತು.
ರಸಿಕರ ನಿದ್ದೆ ಕೆಡಿಸಿದ ಕಾವ್ಯಕುಸುಮ ಆಕೆ ಅರಸಿಕನಾದ ನಿನಗೆಲ್ಲಿ ತಿಳಿದೀತು ಮಂಕೆ ರಸಿಕರ ನಿದ್ದೆ ಕೆಡಿಸಿದ ಕಾವ್ಯಕುಸುಮ ಆಕೆ ಅರಸಿಕನಾದ ನಿನಗೆಲ್ಲಿ ತಿಳಿದೀತು ಮಂಕೆ
ಇಹಪರದ ಹಂಗಿಲ್ಲ ಸುತ್ತಲಾರಿಹರೆಂಬ ಗೊಡವೆ ನನಗಿಲ್ಲ ಇಹಪರದ ಹಂಗಿಲ್ಲ ಸುತ್ತಲಾರಿಹರೆಂಬ ಗೊಡವೆ ನನಗಿಲ್ಲ
ಬಿಡಿಸಿದಧರಗಳ ಅಡಿಗಡಿಗೆ ಸವರುವಾಸೆ ಮತ್ತೊಂದಿತ್ತು, ಅದಕ್ಕೇನೂ ಕೊರತೆಯಿಲ್ಲ ಬಿಡಿಸಿದಧರಗಳ ಅಡಿಗಡಿಗೆ ಸವರುವಾಸೆ ಮತ್ತೊಂದಿತ್ತು, ಅದಕ್ಕೇನೂ ಕೊರತೆಯಿಲ್ಲ
ಸಣ್ಣ ನಗೆ ತುಟಿಯಂಚಲಿ ತೇಲಿದಂತೆ ನಿನ್ನ ಬೆರಳಸ್ಪರ್ಶಕೆ ಹಾತೊರೆದಂತೆ. ಸಣ್ಣ ನಗೆ ತುಟಿಯಂಚಲಿ ತೇಲಿದಂತೆ ನಿನ್ನ ಬೆರಳಸ್ಪರ್ಶಕೆ ಹಾತೊರೆದಂತೆ.
ಹುಣ್ಣೆಮೆಯ ಚಂದಿರನ ಮತ್ತೊಂದು ರೂಪವೇ ನೀನು.. ಹುಣ್ಣೆಮೆಯ ಚಂದಿರನ ಮತ್ತೊಂದು ರೂಪವೇ ನೀನು..
ಹೇಳಲೇನುಂಟು ಕೇಳಲೇನುಂಟು ಅದೊಂದು ಕಾಮನಬಿಲ್ಲು. ಹೇಳಲೇನುಂಟು ಕೇಳಲೇನುಂಟು ಅದೊಂದು ಕಾಮನಬಿಲ್ಲು.
ಆಗೊಂದು ಸರಿಸ್ವರ್ಗ ಕಂಡಂತೆ ತಟ್ಟನೆ ನೀ ತುಟಿಗೊತ್ತಿದ ಮುತ್ತೋ ಅಗಾಧ ನಿಧಿಯ ಸುರಿಮಳೆ. ಆಗೊಂದು ಸರಿಸ್ವರ್ಗ ಕಂಡಂತೆ ತಟ್ಟನೆ ನೀ ತುಟಿಗೊತ್ತಿದ ಮುತ್ತೋ ಅಗಾಧ ನಿಧಿಯ ಸುರಿಮಳೆ.
ನಿನ್ನ ಈ ಕಣ್ಣುಮುಚ್ಚಾಲೆ ಪ್ರೀತಿಗೆ ಸೋತಿಹೆನು ನಿನ್ನ ಈ ಕಣ್ಣುಮುಚ್ಚಾಲೆ ಪ್ರೀತಿಗೆ ಸೋತಿಹೆನು
ಅಚ್ಚಾಗಿಹ ಮುಚ್ಚಟೆಯ ಅಚ್ಚಚ್ಚಗಳು ಬಿಚ್ಚಿ ಇಡಲಾದೀತೆ ಆ ನನ್ನ ನಿನ್ನ ಹೃದಯದೊಳಗಿನ ಒಲವ ಪತ್ರಗಳ. ಅಚ್ಚಾಗಿಹ ಮುಚ್ಚಟೆಯ ಅಚ್ಚಚ್ಚಗಳು ಬಿಚ್ಚಿ ಇಡಲಾದೀತೆ ಆ ನನ್ನ ನಿನ್ನ ಹೃದಯದೊಳಗಿನ ಒಲವ ಪತ್ರಗ...
ಮರೆಯೋಣ ಕಹಿಯನು ಹೆಜ್ಜೆ ಹಾಕುತ ಜೊತೆಯಲಿ ದಾಟುವ ಸಪ್ತ ಸಾಗರವ ಪ್ರೀತಿಯಾ ನೌಕೆಯಲಿ ಮರೆಯೋಣ ಕಹಿಯನು ಹೆಜ್ಜೆ ಹಾಕುತ ಜೊತೆಯಲಿ ದಾಟುವ ಸಪ್ತ ಸಾಗರವ ಪ್ರೀತಿಯಾ ನೌಕೆಯಲಿ
ಪ್ರೀತಿ ಗೊತ್ತಿಲ್ಲ ಮಾತು ಬಲ್ಲವನಲ್ಲ ನನ್ನ ನಲ್ಲ ಆದ್ರೂ ಯಾಕೋ ಗೊತ್ತಿಲ್ಲ ಇವ ನನ್ನವ ಪ್ರೀತಿ ಗೊತ್ತಿಲ್ಲ ಮಾತು ಬಲ್ಲವನಲ್ಲ ನನ್ನ ನಲ್ಲ ಆದ್ರೂ ಯಾಕೋ ಗೊತ್ತಿಲ್ಲ ಇವ ನನ್ನವ
ತೂಗುವ ತಂಗಾಳಿಯು ರಮಿಸಿದೆ ಸ್ನೇಹದ ಹಾದಿಗೆ ಹಾರೈಸಿದೆ ತೂಗುವ ತಂಗಾಳಿಯು ರಮಿಸಿದೆ ಸ್ನೇಹದ ಹಾದಿಗೆ ಹಾರೈಸಿದೆ
ಮೌನ ಭಾಷೆ ಮೌನ ಭಾಷೆ
ನಾಚಿಕೆ ಎಂಬ ಸರಳು ಭಯವೆಂಬ ಬಾಗಿಲಿಗೆ ನಾಚಿಕೆ ಎಂಬ ಸರಳು ಭಯವೆಂಬ ಬಾಗಿಲಿಗೆ
ಹ್ಮ್ ಅಂದುಬಿಡು ಮೇಣದ ಹಾಗೆ ಕರಗುವೆ ಇಲ್ಲ ನಿನ್ನ ನವಿಲಗರಿ ಕಡ್ಡಿಯ ಹಾಗೆ ಸೊರಗುವೆ ಹ್ಮ್ ಅಂದುಬಿಡು ಮೇಣದ ಹಾಗೆ ಕರಗುವೆ ಇಲ್ಲ ನಿನ್ನ ನವಿಲಗರಿ ಕಡ್ಡಿಯ ಹಾಗೆ ಸೊರಗುವೆ
ಆತ್ಮವಿಶ್ವಾಸದ ಸ್ಫುರದ್ರೂಪಿ ಆತ್ಮವಿಶ್ವಾಸದ ಸ್ಫುರದ್ರೂಪಿ
ನನ್ನ ಬೆರಳುಗಳು ಕಾತರದಿಂದ ಕಾಲುಂಗುರವ ತೊಡಿಸುವುದು ಇನ್ನೂ ಬಾಕಿ ಇದೆ ನನ್ನ ಬೆರಳುಗಳು ಕಾತರದಿಂದ ಕಾಲುಂಗುರವ ತೊಡಿಸುವುದು ಇನ್ನೂ ಬಾಕಿ ಇದೆ