ನೀ ಮಾಡಿದ್ದೆ ಕಣ್ಣಕಟ್ಟು
ನೀ ಮಾಡಿದ್ದೆ ಕಣ್ಣಕಟ್ಟು
ಓದಬೇಡ ನನ್ನ ಮನಸ್ಸು, ಅದು ನನ್ನ ಗುಟ್ಟು.
ತಪ್ಪಿದ್ದಲ್ಲ ನಿನಗೆ ಆಪತ್ತು ಆಗೋದ್ರೆ ರಟ್ಟು.
ಅಳೆಯಲು ದೊರೆಯದು ಮಾಪನ ಇದು ಕಾಣದ ಕನ್ಕಟ್ಟು.
ಎಷ್ಟಿಷ್ಟ ಪಟ್ಟಿದ್ದೆ ಹೇಗೆ ಹೇಳಲಿ ಲೆಕ್ಕದಲ್ಲಿ ಅದಕ್ಕಿಲ್ಲ ವಟ್ಟು
ಅದು ನಾನೆ ಮಾಡಿಕೊಂಡ ಯಡವಟ್ಟು .
ನಾ ಬಿಟ್ಟಾಯ್ತು ನಿನ್ನ ಸೇರೋ ಪಟ್ಟು.
ಹೀಗೆ ಇರೋಣ ಅಷ್ಟಕ್ಕಷ್ಟೇ..
ಮತ್ತೆ ಬೀಳದಿರಲಿ ಮನಸ್ಸಿಗೆ ಪೆಟ್ಟು.

