STORYMIRROR

ಮಿಸ್ ಯು ಗೆಳತಿ 👥

ಮಿಸ್ ಯು ಗೆಳತಿ 👥

1 min
125

ನಾ ಇಲ್ಲಿ ನೀ ಅಲ್ಲಿ ಅನಬೇಡ 

ದೂರವೆಂದು ದೂರಬೇಡ 

ಮನಸ್ಸಿಗೆ ಭಾರಬೇಡ 

ಮನಸ್ಸುಗಳ ಅದಲು ಬದಲು 

ಆಗೋಗಿದೆ ಬಹಳ ಮೊದಲು 

ನಿನ್ನ ಮನವಿಲ್ಲಿ 

ನನ್ನ ಮನವಲ್ಲಿ 

ನಾವಿಬ್ಬರು ಒಂದೇ ಜೀವವಿಲ್ಲಿ


Rate this content
Log in

Similar kannada poem from Drama