STORYMIRROR

Dr:mahantesh Khilari

Romance Classics

1  

Dr:mahantesh Khilari

Romance Classics

ಮಾಯಾಲೋಕ

ಮಾಯಾಲೋಕ

1 min
146

ಕನಸಿನ ಲೋಕದಿ ತೇಲುವ ಚಟಗಾರ ನಾನು 

ನೈಜ ಜೀವನದಿ ಜೊತೆಗಿಲ್ಲ ನೀನು 

ಕನಸಲ್ಲಿ ಕಟ್ಟಿದ ಲೋಕಕ್ಕೆ ಬರುವೆಯಾ ನೀನು

 ನಾವೆಂದುಕೊಂಡ ಲೋಕವದು ಅಲ್ಲಿ ರಾಜ ನಾನು ರಾಣಿ ನೀನು. 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance