STORYMIRROR

shristi Jat

Action Inspirational Others

3  

shristi Jat

Action Inspirational Others

ನಿಗೂಢ

ನಿಗೂಢ

1 min
147

ಬಡವರನ್ನು ಕಡೆಗಾಣಿಸಿ,                    

ಕಪ್ಪು ವ್ಯವಹಾರದಿಂದ ಶ್ರೀಮಂತ ಬೆಳೆಯುತ್ತಿರುವುದು ನಿಗೂಢ.

ಜ್ಞಾನದ ಬೆಲೆ ತಗ್ಗಿಸಿ,                      

ಹಣಕ್ಕೆ ವೃತ್ತಿಗಳನ್ನು ವಿಕ್ರಯಿಸುತ್ತಿರುವುದು ನಿಗೂಢ.

ಸಮಾಜದ ಬೆಳವಣಿಗೆಯ ಆಶ್ವಾಸನೆ ಮೂಡಿಸಿ,   

ಕುತಂತ್ರದ ರಾಜಕೀಯ ನಡೆಸುವುದು ನಿಗೂಢ.

ಮಾದಕ ದ್ರವ್ಯಗಳ ಉತ್ಪಾದನೆ ಹೆಚ್ಚಿಸಿ,          

ಜನರನ್ನು ನಶೆಯ ಅಮಲಿಗಿಡುಮಾಡುತ್ತಿರುವುದು ನಿಗೂಢ.

ಕಾನೂನು ಭಾಹಿರದ ಮೊಕದ್ದಮೆಗಳನ್ನು ಹೂಡಿಸಿ

ದುಷ್ಕರ್ತವ್ಯಗಳನ್ನು ಮಾಡುತ್ತಾ ಶಿಕ್ಷೆ ರಹಿತ ಬದುಕುತ್ತಿರುವುದು ನಿಗೂಢ.

"ಕೋಮುಗಲಭೆಗಳು ನಿಗೂಢ, ಭ್ರಷ್ಟಾಚಾರಗಳು ನಿಗೂಢ, ಶೋಷಣೆಗಳು ನಿಗೂಢ

ಇವೆಲ್ಲವುಗಳನ್ನು ಬಳಸಿಕೊಂಡು ಮಾಡುತ್ತಿರುವರು ಪವಾಡದ ದೃಢ."


 


Rate this content
Log in

Similar kannada poem from Action