Revati Patil
Drama Tragedy Others
ದರಗಳು ಬರಗೆಟ್ಟು
ಸರಸರನೇ ಗಗನಕ್ಕೇರುತ್ತಿವೆ
ಮರಗುತ ಮಹಿಳಾಮಣಿಯರು
ಸೆರಗಂಚಲಿ ಬಚ್ಚಿಟ್ಟ ಕಾಸನು
ಕೊರಗುತ ಹೊರ ಬಿಚ್ಚುತಿಹರು
ಅರಸನಿಗೆ ತಟ್ಟದ ಈ ದರದ ಬರೆ
ಹೊರೆಯಾಗುತಲಿಹುದು ಜನಸಾಮಾನ್ಯರಿಗೆ!
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ
ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ ನೆನೆಯೋಣ ಅನುದಿನ ನೆನೆಯಲಿ ನಮ್ಮ ಮನ
ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,. ವಾಸ್ತವದ ಬದುಕಿನ ನೆನಪಿಲ್ಲ ಭವಿಷ್ಯದ ಚಿಂತೆ ಮರೆತಿಲ್ಲ,.
ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು, ಸರಳವಾದ 'ಐ ಲವ್ ಯು' ಎಂದರೆ ಹಣಕ್ಕಿಂತ ಹೆಚ್ಚು,
ಮನದಲ್ಲಿ ಹೊಸದೊಂದು ದೃಶ್ಯಗಳ ಸೃಷ್ಟಿಸುತ್ತದೆ ಮನದಲ್ಲಿ ಹೊಸದೊಂದು ದೃಶ್ಯಗಳ ಸೃಷ್ಟಿಸುತ್ತದೆ
ಪ್ರೀತಿಸಲು ಯಾವುದೇ ಕಾರಣ ಬೇಕಾಗಿಲ್ಲ ಪ್ರೀತಿಸಲು ಯಾವುದೇ ಕಾರಣ ಬೇಕಾಗಿಲ್ಲ
ದುಷ್ಟರು ಎಲ್ಲೆಲ್ಲಿ ಸಂಭವಿಸಿದರೂ ಅದನ್ನು ನಾಶಪಡಿಸುವುದು ರಾಮನ ಕಾರ್ಯವಾಗಿದೆ ದುಷ್ಟರು ಎಲ್ಲೆಲ್ಲಿ ಸಂಭವಿಸಿದರೂ ಅದನ್ನು ನಾಶಪಡಿಸುವುದು ರಾಮನ ಕಾರ್ಯವಾಗಿದೆ
ಜ್ಞಾನದಂತಹ ಸಂಪತ್ತು ಇನ್ನೊಂದಿಲ್ಲ ಜ್ಞಾನದಂತಹ ಸಂಪತ್ತು ಇನ್ನೊಂದಿಲ್ಲ
ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಸಂತೋಷವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ.
ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ. ಎಲ್ಲರಿಗೂ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗಳು ಯಾರಿಗೂ ಬೇಡ.
ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ, ಪ್ರೀತಿಯು ಶಾಶ್ವತತೆಯ ಲಾಂಛನವಾಗಿದೆ,
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ! ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ, ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!
ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ ಭಾವನೆಗಳು ಭತ್ತಿ ಹೋಗುವ ಮುನ್ನ ಬಳಿ ಬಾರೋ ಚೆನ್ನ
ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು. ಕವಲೊಡೆದು ಕೆಡುಕಾಯಿತು, ಕಿರು ಸಂಚಲನ ಮುಳುವಾಯಿತು.
ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು
ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ
ಕಣ್ಣುಗಳೆರೆಡು ಒಂದಾಯಿತು. ಕಣ್ಣುಗಳೆರೆಡು ಒಂದಾಯಿತು.
ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ.