STORYMIRROR

jawhar ali addoor

Tragedy Action Inspirational

4  

jawhar ali addoor

Tragedy Action Inspirational

ಜೀವನ

ಜೀವನ

1 min
385

ಆತ್ಮೀಯತೆಯ ವೇಷತೊಟ್ಟು 

ಅಭಿವೃದ್ಧಿಯ ಮಾತು ಕೊಟ್ಟು 

ಕೊಟ್ಟ ವೋಟ್ ಮರೆತು ಬಿಟ್ಟು

ಗೋಸುಂಬೆಯಾಗಿ ಬಿಟ್ರು

        ರಾಜಕೀಯ ಲಾಭಕ್ಕಾಗಿ

        ರಾಜ, ಟಿಪ್ಪು ಶಿವಾಜಿಯ

        ಮಾತೆಲೆದು 

        ಇಲ್ಲ ಸಲ್ಲದ ಸುಳ್ಳೇಲಿ

        ದ್ರೋಹವೆಸೆದವರು ನೀವು 

ಮನೆಯೆದುರು ಬಂದು

ತುತ್ತು ಚೀಲಕ್ಕೆ

ಯಾಚಿಸಿದೋನ ದೂಕಿ

ನೀಚನೆಂದೇಳಿ,

ಮನೆ ಮನೆಗೂ ನುಗ್ಗಿ

ದೇಶ ನಾಶಕ್ಕೆ 

ಮತ ಯಾಚಿಸಿದ ನೀನು 

ಎಷ್ಟೊಂದು ದುಷ್ಟ…!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy