STORYMIRROR

jawhar ali addoor

Thriller

3  

jawhar ali addoor

Thriller

ಮೊದಲ ನೋಟ

ಮೊದಲ ನೋಟ

1 min
2


ಹೇಳಲು ಹಲವಿದೆ

ಕೇಳುವಲೊ ಎಂಬ ಹೆದರಿಕೆ 

ನೋಡಲು ಅಂಜಿಕೆ 

ಕದ್ದುಮುಚ್ಚಿ ನೋಡುವೆ

ಅಪ್ಪಿ ತಪ್ಪಿ ಅವಳಿತ್ತ ತಿರುಗಿದರೆ 

ಏನೂ ಅರಿಯದ ಅಂದನಾಗುವೆ 

ಭಾಗ್ಯ 

ಆ ಚಂದ್ರ ಮುಖ ಕಾಣ  ಸಿಕ್ಕರೆ 

ಜಗತ್ತೇ ಮರೆತು 

ಯಾರೇ ಕರೆದರೂ ನಾ ಕಿವುಡನೆ 

ಅಂದೊಂದು ಬಾನುವಾರ 

ಮೊಬೈಲಿಡಿದು ಕೂತಿದೆ 

ಅವಳದೆ ಮೆಸೇಜ್ !

ಟೈ ಅಂತು whatsapp

ಗಾಬರಿಯ ಮನದೋಲು

ಪ್ರೆಸ್ ಮಾಡೋದೆ 

ಹಾಗೊಯಿತು switch off

ಛರ್ಜರ್ ಅಲ್ಲಿ ಮೊಬೈಲಿಡಿದು 

ಕಂಡೆ Hi ಕೆಲಗೆ 143 

ಕಂಡದ್ದು ಒಪ್ಪಲಾಗದೆ 

ಸಂತಸವ ಬಿಚ್ಚಲಾಗದೆ 

ಕಳಿಸಿ ಬಿಟ್ಟೆ  2

ಪುನಃ ಬಂತು 

Ad number ನಿಂದಾ ?

ಕೇಳುತ್ತಿದ್ದಾರೆ ಟೀಚರ್ 

ಅಯ್ಯೋ ಸಿಲುಕಿಯೇ ಬಿಟ್ಟೆ !

ಒತ್ತಿದೆ ಹೀಗೆ……….. 

ಅವ ಅಜ್ಜಿ ಮನೆಯಾದ 

ನಾ ಅವನಣ್ಣ


Rate this content
Log in

Similar kannada poem from Thriller